Description:
ನಮಸ್ಕಾರ🙏
ಉಚಿತ ತರಬೇತಿ: ಕೆಸುವಿನ ಗೆಡ್ಡೆ ಯಿಂದ ತಯಾರಿಸುವ ಎರಡು ಬಗೆಯ ಅಹಾರವನ್ನು ತಯಾರಿಸುವ ತರಬೇತಿ
ಉಚಿತ ತರಬೇತಿ
ಆಸಕ್ತ 25 ಜನ ಮಹಿಳೆಯರಿಗೆ ಮತ್ತು 10 ಜನ ಪುರುಷರಿಗೆ ಸಂಪೂರ್ಣ ಉಚಿತ ಹಾಲು ಕೆಸುವಿನ ಗೆಡ್ಡೆ ಯಿಂದ ತಯಾರಿಸುವ ಎರಡು ಬಗೆಯ ಅಹಾರವನ್ನು ತಯಾರಿಸುವ ತರಬೇತಿ
ದಿನಾಂಕ # ಸೆಪ್ಟಂಬರ್
ಸ್ಥಳ # ಪ್ರಕಾಶ್ ರ ಮನೆ
1st cross manjadka
shakthinagar
Mangalore -16
ಸಮಯ# ಬೆಳಿಗ್ಗೆ 9/30 ರಿಂದ ಮದ್ಯಾನ 1 ರ ತನಕ
ಪಾಲ್ಗೊಳ್ಳುವವರಿಗೆ ಮಾಹಿತಿ
*******
🌿 ಜನವರಿಯಲ್ಲಿ ನಡೆಯೂವ ಗಡ್ಡೆ ಗೆಣಸು ಮೇಳದಲ್ಲಿ ಮಳಿಗೆ ಇಟ್ಟು ಮಾರಾಟ ಮಾಡಬೇಕು
🌿 ಮುಂಚಿತವಾಗಿ ಹೆಸರು ನೊಂದಾವಣೆ ಮಾಡಬೇಕು
🌿 ಸ್ವ ಉದ್ಯೋಗ ಮಾಡುವವರಿಗೆ ಬೆಂಬಲಿಸಲಾಗುತ್ತದೆ
🌿 ಹೆಚ್ಚಿನ ಮಾಹಿತಿಗಾಗಿ 9480682923
🌱🌱🌱🌱🌱🌱🌱🌱
Categories:
Services