Unique house front design:
Glass Panel House Front (ಗಾಜಿನ ಮನೆಯಲ್ಲಿ ಮುಂಭಾಗ):
ಆದುನಿಕ ಆಕರ್ಷಣೆಗಾಗಿ ದೊಡ್ಡ ಗಾಜಿನ ಕಿಟಕಿಗಳು, ಕಡಿಮೆ ಸ್ತಂಭಗಳು ಮತ್ತು ಮೃದುವಾದ ಬೆಳಕನ್ನು ಕೊಡುವ ಗಾಜಿನ ಮನೆಯ ಮುಂಭಾಗ ಆದುನಿಕ ಆಕರ್ಷಣೆ ಯನ್ನು ಕೊಡುತ್ತದೆ.
Unique house front design
- ಗಾಜಿನ ಕಿಟಕಿಗಳು:
ದೊಡ್ಡ ಗಾಜಿನ ಕಿಟಕಿಗಳನ್ನು ಬಳಸುವುದರಿಂದ ಮನೆಯ ಒಳಗೆ ಹೆಚ್ಚಿನ ಸೂರ್ಯನ ಬೆಳಕು ಬೀಳುತ್ತದೆ.
ಚೌಕಟ್ಟಿಲ್ಲದ {frameless} ಅಥವಾ { aluminum frame }ಅಲ್ಯೂಮಿನಿಯಂ ಚೌಕಟ್ಟಿನ ವಿನ್ಯಾಸಗಳು ಆಧುನಿಕವಾಗಿ ತೋರುತ್ತವೆ.
2. ಸಾಮಾನ್ಯ ಮತ್ತು ಕಡಿಮೆ ಕಂಬಗಳು.
ಗಾಜಿನ ಧೊಡ್ದ ಕಿಟಕಿಯ ಸುಂದರ ವಿನ್ಯಾಸದೊಂದಿಗೆ ಸಾಮಾನ್ಯ ಮತ್ತು ಕಡಿಮೆ ಕಂಬಗಳನ್ನೂ ಬಳಸಿದ ಮನೆಗಳು ತುಂಬಾ ಮನೋಹರ ಹಾಗು ಆದುನಿಕವಾಗಿಯೂ ಕಾಣಿಸುತ್ತದೆ.
3. ಸೌರ ವಿದ್ಯುತ್.
ಸೂರ್ಯಾಸ್ತದ ನಂತರ ಸೌರ ಶಕ್ತಿಯ ಸಣ್ಣ ಲೈಟ್ [LED Light] ಗಳನ್ನೂ ಬಳಸುದರಿಂದ ಮನೆಗೆ ಐಷಾರಾಮಿ ನೋಟ ನೀಡುತ್ತವೆ.
4. ಬಣ್ಣದ ಆಯ್ಕೆ ಮಾಡುವ ವಿಧಾನ.
ಗಾಜಿನ ವಿನ್ಯಾಸಗಳಿಗೆ ತಟಸ್ಥ ಬಣ್ಣಗಳು (ಬಿಳಿ, ಬೂದು, ಬೆಳ್ಳಿ) ಹೆಚ್ಚು ಸೂಕ್ತವಾಗಿರುತ್ತದೆ.
ಮರದ ಅಥವಾ ಕಲ್ಲಿನ ಚಿಕ್ಕ ವಿನ್ಯಾಸಗಳು ಮನೆಗೆ ನೈಸರ್ಗಿಕ ಸ್ಪರ್ಶ ನೀಡುತ್ತವೆ.
5. ತೋಟಗಾರಿಕೆ, ಸಸ್ಯ ಮತ್ತು ಹೂವುಗಳ ಅಲಂಕಾರ:
ಗಾಜಿನ ಮುಂದೆ ಚಿಕ್ಕ ಗಿಡಗಳನ್ನು ಅಥವಾ ಹೂವಿನ ಮಡಕೆಗಳನ್ನು ಇರಿಸಿ. ಇದು ಮನೆಯನ್ನು ಹಸಿರುಮತ್ತುಶಾಂತವಾಗಿ ತೋರುವಂತೆ ಮಾಡುತ್ತದೆ.